ಹಸನ್

Update: 2024-08-13 14:54 GMT

ಮಂಗಳೂರು: ಜಪ್ಪು ಮೊಯ್ದೀನ್ ಜುಮಾ ಮಸೀದಿಯ ಹಿರಿಯ ಸದಸ್ಯ ಹಸನ್ ಜಪ್ಪು (57) ಸೋಮವಾರ ನಿಧನರಾದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್