ಕರ್ನೆಲ್ ಕ್ರಾಸ್ತ
Update: 2024-08-28 12:48 GMT
ಕಾಸರಗೋಡು: ಕಯ್ಯಾರ್ ಕೊಂದಲಕಾಡ್ ನಿವಾಸಿ ಕರ್ನೆಲ್ ಕ್ರಾಸ್ತ (84) ಅವರು ಅನಾರೋಗ್ಯದಿಂದ ಆ. 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಲೂಸಿ, ಪುತ್ರರಾದ ಜೋನ್, ರೊನಾಲ್ಡ್ ಹಾಗೂ ಪತ್ರಕರ್ತ ಸ್ಟೀಫನ್ ಕಯ್ಯಾರ್ ಮತ್ತು ಪುತ್ರಿಯರಾದ ಐರಿನ್ ರೋಸಿ ಹಾಗೂ ಲವೀನಾ ಫೆಲ್ಸಿ ಅವರನ್ನು ಅಗಲಿದ್ದಾರೆ.
ಕರ್ನೆಲ್ ಕ್ರಾಸ್ತಾ ಅವರು ಉತ್ತಮ ಕೃಷಿಕರಾಗಿದ್ದರು.