ಕೆರೆಮಠ ಕಾವೇರಮ್ಮ

Update: 2024-08-25 17:30 GMT

ಉಡುಪಿ: ಮೂಡುಬೆಟ್ಟು ಕೆರೆಮಠದ ದಿ|ವಾದಿರಾಜ ಭಟ್ಟರ ಧರ್ಮಪತ್ನಿ ಕಾವೇರಮ್ಮ(83) ಆ.23ರಂದು ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್