ಕೆ.ಎಂ. ಬಶೀರ್
Update: 2024-08-25 17:31 GMT
ಉಳ್ಳಾಲ: ಮುಕಚೇರಿ ನಿವಾಸಿ ಕೆ.ಎಂ.ಬಶೀರ್ (75) ಅಲ್ಪಕಾಲದ ಅನಾರೋಗ್ಯ ದಿಂದ ಸ್ವಗೃಹದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
ಮೃತರು ಪತ್ನಿ ನಾಲ್ಕು ಗಂಡು,ಐದು ಹೆಣ್ಣು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ