ಮುಹಮ್ಮದ್ ಹಸನ್ ಮುನ್ನಾ ನಿಧನ

Update: 2023-09-10 11:39 GMT

ಕಾಪು, ಸೆ.10: ಉಚ್ಚಿಲ ಪೊಲ್ಯ ನಿವಾಸಿ ಮುಹಮ್ಮದ್ ಹಸನ್ ಮುನ್ನಾ (59) ಸೆ.9ರಂದು ಬೆಳಗ್ಗೆ ಮುಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಇವರು ಪೊಲ್ಯ ಹಿಮಾಯತುಲ್ ಇಸ್ಲಾಮ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್