ಮರಿಯಮ್ಮ
Update: 2024-07-02 15:56 GMT
ಮಂಗಳೂರು: ಉಳ್ಳಾಲ ತೋಟ ನಿವಾಸಿ ಮರ್ಹೂಂ ಯು.ಟಿ. ಅಹ್ಮದ್‌ರ ಪತ್ನಿ ಮರಿಯಮ್ಮ (68) ಸೋಮವಾರ ರಾತ್ರಿ ನಿಧನರಾದರು.
ಆರು ಮಂದಿ ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.