ಅಬೂಬಕರ್ ನೀರ್‌ಮಾರ್ಗ
Update: 2024-07-08 15:28 GMT
ಮಂಗಳೂರು: ನೀರುಮಾರ್ಗ ಸಮೀಒದ ಬಿತ್ತುಪಾದೆ ಬದ್ರಿಯಾ ಜುಮಾ ಮಸೀದಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಬಿ.ಅಬೂಬಕ್ಕರ್ ನೀರ್‌ಮಾರ್ಗ(67) ಸೋಮವಾರ ಮುಂಜಾವ ಹೃದಯಾಘಾತದಿಂದ ನಿಧನರಾದರು.
ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.