ರಹೀಂ ಶೇಖ್

Update: 2024-07-19 04:41 GMT

ಮಂಗಳೂರು, ಜು.19: ಮೂಲತಃ ಕುದ್ರೋಳಿ, ಪ್ರಸಕ್ತ ಬೋಳಾರ ಶಾದಿ ಮಹಲ್ ಬಳಿ ನಿವಾಸಿಯಾಗಿದ್ದ ರಹೀಂ ಶೇಖ್(67) ಶುಕ್ರವಾರ ಮುಂಜಾನೆ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಇಂದು(ಜು.19) ಅಸರ್ ನಮಾಝ್ ಬಳಿಕ ಕುದ್ರೋಳಿ ಜುಮಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಇಸ್ಮಾಯೀಲ್
ಸುನಂದಮ್ಮ
ಶೀನ ಸಫಲ್ಯ