ಚಂದಮ್ಮ ಪುತ್ರನ್
Update: 2024-07-26 15:35 GMT
ಬೈಂದೂರು, ಜು.26: ಅರಾಟೆ ಗ್ರಾಮದ ದಿವಂಗತ ಕೆರ್ಗಾಲ್ ನಾಗ ನಾಯ್ಕ್ ಇವರ ಧರ್ಮಪತ್ನಿ ಚಂದಮ್ಮ ಪುತ್ರನ್(96) ವಯೋ ಸಹಜವಾದ ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಜು.26ರಂದು ನಿಧನರಾದರು.
ಇವರು ಪುತ್ರರಾದ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್, ವಿಜಯ್ ಪುತ್ರನ್ ಹಾಗೂ ಸೀತಾ ಮೆಂಡನ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.