ನೀಲಯ್ಯ
Update: 2024-07-28 16:34 GMT
ಮಂಗಳೂರು: ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿ ನೀಲಯ್ಯ (86) ಹೃದಯಾಘಾತದಿಂದ ಬಿಸಿ ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಒಬ್ಬ ಪುತ್ರ ಹಾಗೂ ಅಪಾರ ಸಂಖ್ಯೆಯ ಬಂಧುಬಳಗವನ್ನು ಮೃತರು ಅಗಲಿದ್ದಾರೆ.