ಮುಹಮ್ಮದ ಅಝ್ವಾದ್
Update: 2024-07-30 12:36 GMT
ಮಂಗಳೂರು: ಬಜ್ಪೆ ನಿವಾಸಿ ಹಾಗೂ ಹಣ್ಣು ಹಂಪಲು ವ್ಯಾಪಾರಿ ಮುಹಮ್ಮದ್ ಅಝ್ವಾದ್ (25) ಮಂಗಳವಾರ ನಿಧನರಾಗಿದ್ದಾರೆ.
ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.
ಬಜ್ಪೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ (ಬಿಎ ) ಅಬ್ದುಲ್ ಖಾದರ್, ಕಿನ್ನಿಪದವು ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಹಾಜಿ ಹಸನ್ ಬಾವ, ಬಜ್ಪೆ ಜರಿನಗರ ಜುಮಾ ಮಸೀದಿಯ ಅಧ್ಯಕ್ಷ ಎಂಎ ಅಬ್ದುಲ್ ಖಾದರ್ ಏಪೋರ್ಟ್, ಬಜ್ಪೆಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಹಾಜಿ ಮೋನಾಕ, ಎಸ್ಕೆಎಸೆಸ್ಸೆಫ್ ಬಜಪೆ ವಲಯ ಅಧ್ಯಕ್ಷ ಅಶ್ರಫ್ ಜೋಕಟ್ಟೆ, ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.