ವಸಂತ್ ಕುಡ್ವ

Update: 2024-08-07 13:02 GMT

ಮಂಗಳೂರು: ನಗರದ ಖ್ಯಾತ ಸಿಪಿಸಿ ಸಾರಿಗೆ ಮತ್ತು ಸರಕು ಸಾಗಾಟ ಸಂಸ್ಥೆಯ ಆಡಳಿತ ನಿರ್ದೇಶಕ, ಅಧ್ಯಕ್ಷ ವಸಂತ್ ಎಸ್. ಕುಡ್ವ (59) ಅವರು ಅಲ್ಪಾವಧಿಯ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ಮೃತರು ತಾಯಿ, ಪತ್ನಿ , ಪುತ್ರಿ , ಅಪಾರ ಬಂಧು, ಬಳಗ ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್