ರಾಮ್‌ಮೋಹನ್ ಭಂಡಾರಿ
Update: 2024-08-24 15:14 GMT
ಉಡುಪಿ, ಆ.24: ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ ಮುಲ್ಕಿ ಕಕ್ಕಾಗುತ್ತು ದಿವಂಗತ ಕಾಳಪ್ಪಭಂಡಾರಿ ಮತ್ತು ಶೆಟ್ಟಿ ಬೆಟ್ಟು ನಡುಮನೆ ಕಮಲಾಕ್ಷಿ ಹೆಗ್ಗಡ್ತಿ ಅವರ ಪುತ್ರ ರಾಮ್ ಮೋಹನ್ ಭಂಡಾರಿ(72) ಅಲ್ಪಕಾಲದ ಅಸೌಖ್ಯದಿಂದ ಕಾರ್ಕಳ ದಲ್ಲಿರುವ ಸ್ವಗೃಹದಲ್ಲಿ ಶನಿವಾರ ನಿಧನರಾದರು
ಆತ್ರಾಡಿಯ ವಿಜಯ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದ ಇವರು, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.