ಉಪ್ಪಿನಂಗಡಿ: ಕೆನರಾ ಅಬ್ದುಲ್ ರಝಾಕ್ ಹಾಜಿ ನಿಧನ

Update: 2023-09-22 06:02 GMT

ಉಪ್ಪಿನಂಗಡಿ: ಇಲ್ಲಿನ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅಬ್ದುರ್ರಝಾಕ್ ಹಾಜಿ (75) ಅಲ್ಪಕಾಲದ ಅನಾರೋಗ್ಯದಿಂದ ಸೆ.22ರಂದು ರಾಮನಗರದ ತನ್ನ ಸ್ವಗೃಹದಲ್ಲಿ ನಿಧನರಾದರು.

ಕೆನರಾ ಬಸ್‍ನ ಮಾಲಕರಾಗಿದ್ದ ಇವರು ಖಾಸಗಿ ಬಸ್ ಯೂನಿಯನ್‍ ನಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ಆಯಿಷಾ, ಪುತ್ರರಾದ ಮೆಹಬೂಬ್, ಅನ್ವರ್, ಸಿರಾಜ್, ಶಕೀಲ್, ಸಮೀಮ್, ಪುತ್ರಿಯರಾದ ಮಮ್ತಾಝ್, ಸಹನಾಝ್ ಅವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್