ವಿಶ್ವನಾಥ ಕಾಮತ್
Update: 2024-08-16 16:21 GMT
ಕಾರ್ಕಳ, ಆ.16: ಕಾರ್ಕಳ ಹೊಟೇಲ್ ಗಣೇಶ ಪ್ರಸಾದ್ ಇದರ ಮಾಲಕರಾದ ಸಾಣೂರು ವಿಶ್ವನಾಥ್ ಕಾಮತ್ (68) ಇತ್ತೀಚೆಗೆ ಕಾರ್ಕಳದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.