ಮಕ್ಕಳು ರಾತ್ರಿ ವೇಳೆ ಇಂಟರ್‌ನೆಟ್ ಬಳಸುವುದನ್ನು ನಿರ್ಬಂಧಿಸಿದ ಚೀನಾ

Update: 2023-08-02 18:00 GMT

ಬೀಜಿಂಗ್: ಮಕ್ಕಳು ರಾತ್ರಿ ವೇಳೆ ಇಂಟರ್‌ನೆಟ್ ಬಳಸುವುದನ್ನು ನಿರ್ಬಂಧಿಸಿ ಚೀನಾ ಸರಕಾರ ಬುಧವಾರ ಹೊಸ ನಿಯಮ ಜಾರಿಗೊಳಿಸಿದೆ.

ಸೆಪ್ಟಂಬರ್ 12ರಿಂದ ಜಾರಿಗೆ ಬರಲಿರುವ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕೆಳಹರೆಯದವರು ತಮ್ಮ ಮೊಬೈಲ್ ಫೋನ್‌ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಇಂಟರ್‌ನೆಟ್ ಬಳಸುವುದನ್ನು ನಿಷೇಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News