ಹಿಜ್ಬುಲ್ಲಾ ಶ್ಲಾಘಿಸಿದ ಟ್ರಂಪ್

Update: 2023-10-13 18:23 GMT

Photo: PTI 

ವಾಷಿಂಗ್ಟನ್: ಹಿಜ್ಬುಲ್ಲಾ ಅತ್ಯಂತ ಸ್ಮಾರ್ಟ್ ಸಂಘಟನೆ, ಇಸ್ರೇಲ್ ಭದ್ರತಾ ಸಚಿವ ಯೊವಾವ್ ಗ್ಯಾಲಂಟ್ ಒಬ್ಬ ಮುಠ್ಠಾಳ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅಮೆರಿಕದ ಶ್ವೇತಭವನ ಖಂಡಿಸಿದೆ.

‘ಈ ರೀತಿಯ ಅವಿವೇಕದ ಹೇಳಿಕೆಗಳು ಅಪಾಯಕಾರಿಯಾಗಿವೆ. ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆಯನ್ನು ಅಮೆರಿಕನ್ ಒಬ್ಬ ಯಾಕೆ ಶ್ಲಾಘಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಶ್ವೇತಭವನದ ವಕ್ತಾರ ಆಂಡ್ರ್ಯೂ ಬೇಟ್ಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News