ಸಂಪರ್ಕ ಕಳೆದುಕೊಂಡ ಸ್ಪೇಸ್‍ ಎಕ್ಸ್ ನ ಸ್ಟಾರ್ ಶಿಪ್ ಗಗನನೌಕೆ

Update: 2024-03-14 18:11 GMT

Photo : X/@elonmusk

ನ್ಯೂಯಾರ್ಕ್: ಗಗನಯಾತ್ರಿಗಳನ್ನು ಚಂದ್ರ ಮತ್ತು ಅದರಾಚೆಗೆ ಸಾಗಿಸಲು ಅಭಿವೃದ್ಧಿ ಪಡಿಸಲಾದ ಎಲಾನ್ ಮಸ್ಕ್ ಅವರ ಸ್ಪೇಸ್‍ ಎಕ್ಸ್ ನ ಬಾಹ್ಯಾಕಾಶ ನೌಕೆ ಸ್ಟಾರ್‍ಶಿಪ್ ಗುರುವಾರ ಟೆಕ್ಸಾಸ್‍ನ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ನೆಗೆದರೂ ಕೆಲವೇ ಕ್ಷಣಗಳಲ್ಲಿ ಸ್ಪೇಸ್‍ ಎಕ್ಸ್ ಜತೆಗಿನ ಸಂಪರ್ಕ ಕಡಿದುಕೊಂಡಿದೆ ಎಂದು ವರದಿಯಾಗಿದೆ.

ಗುರುವಾರ ಹಿಂದು ಮಹಾಸಾಗರದ ಮೂಲಕ ಮರುಪ್ರವೇಶದ ಸಂದರ್ಭ ಸ್ಟಾರ್ ಶಿಪ್ ಜತೆಗಿನ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ಹೇಳಿದೆ

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News