ಕಲಬುರಗಿ | ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ : ಹೆಸರು ನೋಂದಣಿಗೆ ಸೂಚನೆ
ಕಲಬುರಗಿ : ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಕಲಬುರಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಕಲಬುರಗಿ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು 2025ರ ಏ. 6 ಹಾಗೂ 7 ರಂದು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಪುರುಷರ ಸ್ಪರ್ಧೆಗಳ ವಿವರ :
ಅಥ್ಲೇಟಿಕ್ಸ್-100, 200, 400, 800, 1,500, 5,000, 10,000 ಮೀ. ಓಟ ಮತ್ತು 110, 400 ಮೀ. ಹರ್ಡಲ್ಸ್ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಭಲೇ ಎಸೆತ, ಹ್ಯಾಮರ್ ಎಸೆತ, 4*100, 4*400 ರಿಲೇ ಓಟ, ಟೇಬಲ್ ಟೆನ್ನಿಸ್, ಟೆನ್ನಿಸ್, ಬ್ಯಾಡ್ಮಿಂಟನ್ ಕೆರಂ, ಚೆಸ್, ಯೋಗ. ಈಜು-ಫ್ರೀ ಸ್ಟೈಲ್-50, 100, 200, 400, 1,500 ಮೀ. ಬ್ಯಾಕ್‍ಸ್ಟ್ರೋಕ್-50, 100, 200. ಬ್ರೆಸ್ಟ್ರೋಕ-50, 100, 200. ಬಟರ್ ಫ್ಲೈ-50, 100, 200 ಮೀ. ವೈಯಕ್ತಿಕ ಮಿಡ್ಲೇ 200 ಮೀ, ಫ್ರೀಸ್ಟೈಲ್ ರಿಲೇ-4*100, ಮಿಡ್ಲೇ ರಿಲೇ-4*100, (ಆಯ್ಕೆ ಕ್ರೀಡೆಗಳು ಕ್ರಿಕೇಟ್, ಖೋ-ಖೋ, ಫುಟ್‍ಬಾಲ್, ಹಾಕಿ, ಕಬಡ್ಡಿ, ಬಾಲ್‍ಬ್ಯಾಡ್ಮಿಂಟನ್, ವಾಲಿವಾಲ್, ಕುಸ್ತಿ, ಭಾರ ಎತ್ತುವ, ಪವರ ಲಿಫ್ಟಿಂಗ್, ದೇಹದಾಢ್ರ್ಯ, ಬಾಸ್ಕೆಟ್‍ಬಾಲ್). ಕುಸ್ತಿ-ಫ್ರೀಸ್ಟೈಲ್-57, 61, 65, 70, 74, 79, 86, 92, 97, 97 ಕೆಜಿ ಮೇಲ್ಪಟ್ಟ. ಗ್ರೀಕೋ ರೋಮನ್-55, 60, 63, 67, 73, 77, 82, 87, 97, 97 ಕೆ.ಜಿ ಮೇಲ್ಪಟ್ಟ ಭಾರ ಎತ್ತುವ-54, 59, 64, 70, 76, 83, 91, 99, 108, 108 ಕೆಜಿ ಮೇಲ್ಪಟ್ಟ ಪವರ ಲಿಫಟಿಂಗ್-52, 56, 60, 67, 75, 82.5, 90, 100, 110, 125 ಕೆ.ಜಿ., ದೇಹದಾಢ್ರ್ಯ-60, 65, 70, 75 ಕೆ.ಜಿ., (ವೆಟರನ್ಸ್ 40-50 ವರ್ಷ) ಅಥ್ಲೇಟಿಕ್ಸ್ 100, 400, 800, ಮೀ ಓಟ ಗುಂಡು ಎಸೆತ, ಚಕ್ರ ಎಸೆತ, (ವೆಟರನ್ಸ್ 50-60 ವರ್ಷ) ಅಥ್ಲೇಟಿಕ್ಸ್ 100, 400, 800, ಮೀ ಓಟ ಉದ್ದ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, (ವೆಟರನ್ಸ್ 45 ವರ್ಷ ಮೇಲ್ಪಟ್ಟ) ಬ್ಯಾಂಡ್ಮಿಂಟನ್ ಸೀಂಗಲ್ಸ್ ಮತ್ತು ಡಬಲ್ಸ್, ಟೆಬಲ್ ಟೆನ್ನಿಸ್ ಸಿಂಗಲ್ಸ್ ಹಾಗೂ ಟೆನ್ನಿಸ್ ಸಿಂಗಲ್ಸ್.
ಮಹಿಳೆಯರ ಸ್ಪರ್ಧೆಗಳ ವಿವರ :
ಅಥ್ಲೇಟಿಕ್ಸ್-100, 200, 400, 800 ಮೀ ಓಟ ಮತ್ತು 110, ಮೀ ಹರ್ಡಲ್ಸ್ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲೇ ಎಸೆತ, 4*100, 4*400 ರಿಲೇ ಓಟ, ಟೇಬಲ್‍ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್ ಕೆರಂ, ಚೆಸ್, ಟೆನ್ನಿಕಾಯ್ವ ಯೋಗ, ಈಜು-ಫ್ರೀ ಸ್ಟೈಲ್-50, 100, 200ಮೀ, ಬ್ಯಾಕ್‍ಸ್ರ್ಟೋಕ್-50, 100, ಬ್ರೆಸ್ಟ್ರೋಕ-50,100, ಬಟರ್ ಫ್ಲೈ, 50, 100 ಮೀ. (ಆಯ್ಕೆ ಕ್ರೀಡೆಗಳು ಖೋ ಖೋ, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ವಾಲಿವಾಲ್, ಕುಸ್ತಿ, ಥ್ರೋಬಾಲ್), ಕುಸ್ತಿ-ಫ್ರೀ ಸ್ಟೈಲ್-50, 53, 55, 57, 59, 62, 65, 68, 72, 76 ಕೆ.ಜಿ ಮೇಲ್ಪಟ್ಟ. (ವೆಟರನ್ಸ್ 35-45 ವರ್ಷ) ಅಥ್ಲೇಟಿಕ್ಸ್-100, 200, 400, ಮೀ ಓಟ ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ, (ವೆಟರನ್ಸ್ 45-60 ವರ್ಷ) ಅಥ್ಲೇಟಿಕ್ಸ್ 100, 200, ಮೀ ಓಟ ಉದ್ದ ಜಿಗಿತ, ಗುಂಡು ಎಸೆತ ಹಾಗೂ (ವೆಟರನ್ಸ್ 40 ವರ್ಷ ಮೇಲ್ಪಟ್ಟ) ಬ್ಯಾಂಡ್ಮಿಂಟನ್ ಸಿಂಗಲ್ಸ್, ಟೆಬಲ್ ಟೆನ್ನಿಸ್ ಸಿಂಗಲ್ಸ್, ಟೆನಿಕ್ವಾಟ್ ಸಿಂಗಲ್ಸ್.
ಪುರುಷ ಮತ್ತು ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆಗಳ ವಿವರ :
(ಸಂಗೀತ-ವೈಯಕ್ತಿಕ) ಕರ್ನಾಟಕ ಸಂಗೀತ ಓಕಲ್ ಸೋಲೋ, (ಕ್ಲಾಸಿಕಲ್ ಮತ್ತು ಲೈಟ್ ಕ್ಲಾಸಿಕಲ್) ಹಿಂದೂಸ್ಥಾನಿ ಸಂಗೀತ ಓಕಲ್ ಸೋಲೋ, (ಕ್ಲಾಸಿಕಲ್ ಮತ್ತು ಲೈಟ್ ಕ್ಲಾಸಿಕಲ್), ಪಾಶ್ಚತ್ಯ ಓಕಲ್ ಸೋಲೋ, ಜಾನಪದ ಗೀತೆ ವೈಯಕ್ತಿಕ, ಜಾನಪದ ಗೀತೆ ಗುಂಪು, (ವಾದ್ಯ ಸಂಗೀತ ವೈಯಕ್ತಿಕ) ಹಿಂದೂಸ್ಥಾನಿ-ಸಿತಾರ, ವೀಣಾ, ಸಾರಂಗಿ, ವೈಯಲಿನ್, ಸಾರೋಡ್ ಇಸರಾಜ್, ಕ್ಲಾಸಿಕಲ್- ಮಂಡೋಲಿಯನ್, ತಾನ್‍ಪುರ್, ಏಕತಾರಾ, ಸಂತೂರ್, ದಿಲ್‍ರೂಬಾ, ಶುಭಹಾರ್, ರುದ್ರ. ಹಿಂದೂಸ್ಥಾನಿ ಲಘು ಶಾಸ್ತ್ರೀಯ- ವೀಣಾ, ಸ್ವರ ಮಂಡಲ, ಕಾಂಜಿರಾ, ಸರಿಂದಾ, ದೋತಾರಾ, ಸುರಸಿಂಗರ್. ಕರ್ನಾಟಕ ಶಾಸ್ತ್ರೀಯ- ರೂಬಬ್, ತುಂಬಿ, ದೂತರ್, ಕೋರಾ, ಗಿಟಾರ್, ಶಲಿನತ್, ಆರಮೋನಿಯಂ. ಕರ್ನಾಟಕ ಲಘು ಶಾಸ್ತ್ರೀಯ - ಬಾಸೂರಿ, ನಾದಸ್ವರಂ, ಕ್ಲೇರಿನೆಟ್, ಮೌತ ಆರಗನ, ಟೆಂಪೆಟ್, ಬಾಫಿಸ್, ಪುಂಗಿ, ಸ್ಯಾಕ್‍ಫೋನ್, ಪೇಪಾ, ರ್ಕಾನೆಟ್. ಪಾಶ್ಚಾತ್ಯ-ಬ್ಯಾಬು ಫ್ರೂಟ್, ತಬಲ್, ಡೋಲಕ್, ಪಕಾವಶ್, ಡೋಲ್, ಮೃದಂಗಂ, ಗಟಂ, ಕಂಜಿರಾ, ತಾಲ್, ದಮರು, ಸಂತೂರ್, ಚೆಂಡಾ, ಕಾತಲ್, ಕೋಲ್, ಮೋರಸಿಂಗ್, ಸ್ವರಮಂಡಲ, ಜಲ್‍ತರಂಗ, ತಾವಿಲ, ರೂಬಾಬ್, ಶಂಕ, ಗುಂಗುರು, ಪುಂಗಿ. ನೃತ್ಯ ವೈಯಕ್ತಿಕ ಮತ್ತು ಗುಂಪು -ಕಥಕ್, ಮೋಹಿನಿತಂ ಭರತ್ಯನಾಟ್ಯ, ಮಣಿಪುರಿ, ಕುಚುಪುಡಿ, ಕಥಕಳ್ಳಿ, ಒಡಿಸಿ, ಜನಪದ ಗೀತೆ ವೈಯಕ್ತಿಕ, ಜನಪದ ಗೀತೆ ಗುಂಪು, ಪಾಶ್ಚಾತ್ಯ ನೃತ್ಯ, ಕಿರು ನಾಟಕ.
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು 2025ರ ಏಪ್ರಿಲ್ 3 ರೊಳಗಾಗಿ ತಮ್ಮ ಹೆಸರನ್ನು https://surveyheart.com/form/67c20fdc86eaf139609e11fd ನೋಂದಣಿ ಮಾಡಿಕೊಳ್ಳಬೇಕು. ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಇಲಾಖೆಯ ತರಬೇತುದಾರ ಸಂಜಯಬಾಣದ ಮೊಬೈಲ್ ಸಂಖ್ಯೆ-9844029235, ರಾಜು ಚವ್ಹಾಣ-7019167243, ಪ್ರವೀಣ ಪ್ಮಣೆ-8884774416 ಮತ್ತು ಕ್ರೀಡಾ ಕಾರ್ಯದರ್ಶಿ ರಾಕೇಶ ಚವ್ಹಾಣ ಮೊಬೈಲ್ ನಂ-9740483672, ಭೀಮಾಶಂಕರ ಡಾಂಗೆ-9945570492 ಮತ್ತು ರಾಚಣ್ಣಾ-9342222264 ಇವರನ್ನು ಸಂಪರ್ಕಿಸಬೇಕು. ಆನ್‍ಲೈನ್ ಭರ್ತಿಗೆ ಸಂಬಂಧಿಸಿದಂತೆ ಏನಾದರೂ ತಾಂತ್ರಿಕ ತೊಂದರೆಗಳಿದ್ದಲ್ಲಿ ಉಪಾಧ್ಯಕ್ಷ ಗುರುಶರಣ 9060998600 ಇವರನ್ನು ಸಂಪರ್ಕಿಸಲು ಕೋರಲಾಗಿದೆ.