ಕಲಬುರಗಿ | ಶ್ರೀ ಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಪದಾಧಿಕಾರಿಗಳ ಆಯ್ಕೆ
Update: 2025-04-04 21:30 IST

ಕಲಬುರಗಿ: ನಗರದ ಶ್ರೀ ಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಶೈಲ್ ಎಲ್.ಜೇವರ್ಗಿ, ಉಪಾಧ್ಯಕ್ಷರಾಗಿ ರಾಜಶೇಖರ ಎಸ್.ಪಾಟೀಲ, ಸಹಕಾರಿಯ ಸಂಸ್ಥಾಪಕರಾದ ಡಾ.ಶರಣಪ್ಪಾ ಬಿ.ಗಿರಿ ಅವರು ಸೇರಿದಂತೆ ಚೆನ್ನಮಲ್ಲಿಕಾರ್ಜುನ ಎಮ್.ಗೋಡಿ, ಗುರುಶಾಂತಯ್ಯಾ ವಿ.ಶಾಸ್ತ್ರಿ, ಪರಮೇಶ್ವರ ಎಸ್.ಕೊರಳ್ಳಿ, ಪ್ರಭು ವಿ.ಗುರುಮಿಠಕಲ್, ಪ್ರೇಮಾ ಎಮ್.ಘಂಟೆ, ಡಾ.ಸವಿತಾ ಆರ್.ಗಿರಿ, ಶಿವಲಿಂಗಪ್ಪಾ ಬಿ.ಕಂಠಿ, ಶ್ರೀದೇವಿ ವಿ.ಟೆಂಗಳಿ, ಸುರೇಶ ಎಲ್.ಜಾಧವ ಇವರುಗಳು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.