LIVE Updates | ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ

Update: 2024-10-08 08:23 GMT
Live Updates - Page 3
2024-10-08 04:39 GMT

ಹರ್ಯಾಣ | ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾಗೆ ಹಿನ್ನಡೆ

2024-10-08 04:30 GMT

ಹರ್ಯಾಣ | ಕಾಂಗ್ರೆಸ್‌ನ ಬ್ರಿಜೇಂದ್ರ ಸಿಂಗ್ ವಿರುದ್ಧ ದುಶ್ಯಂತ್ ಚೌಟಾಲಾಗೆ ಹಿನ್ನಡೆ 

2024-10-08 04:27 GMT

ಹರ್ಯಾಣ | ಬಿಜೆಪಿಯ ನಯಾಬ್‌ ಸಿಂಗ್‌ ಸೈನಿ ಗೆ ಮುನ್ನಡೆ

2024-10-08 04:24 GMT

ಹರ್ಯಾಣ | ಬಿಜೆಪಿಗೆ ಮುನ್ನಡೆ. 44 ಸ್ಥಾನಗಳಲ್ಲಿ ಮುನ್ನಡೆ ಪಡೆದ ಭಾರತೀಯ ಜನತಾ ಪಕ್ಷ 

2024-10-08 04:21 GMT

ಚುನಾವಣಾ ಆಯೋಗದ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ ಮುನ್ನಡೆ

2024-10-08 04:11 GMT

ಜಮ್ಮು ಕಾಶ್ಮೀರ | ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾಗೆ ಹಿನ್ನಡೆ

2024-10-08 04:08 GMT

ಪುಲ್ವಾಮಾದಲ್ಲಿ ಪಿಡಿಪಿಯ ವಹೀದ್ ಪಾರಾಗೆ ಮುನ್ನಡೆ

2024-10-08 04:04 GMT

ಜಮ್ಮು ಮತ್ತು ಕಾಶ್ಮೀರ | ಬನಿಹಾಲ್‌ನಲ್ಲಿ ಬಿಜೆಪಿ, ಅನಂತನಾಗ್‌ನಲ್ಲಿ ಕಾಂಗ್ರೆಸ್ ಮುನ್ನಡೆ

2024-10-08 04:01 GMT

ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಸಜದ್ ಗನಿ ಲೋನ್ ಅವರಿಗೆ ಹಂದ್ವಾರ ಕ್ಷೇತ್ರದಿಂದ ಮುನ್ನಡೆ 

2024-10-08 03:56 GMT

ಹರ್ಯಾಣ | ನುಹ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಫ್ತಾಬ್ ಅಹ್ಮದ್‌ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News