ಗಾಝಾ ನರಮೇಧವನ್ನು ಖಂಡಿಸುವ ನಿರ್ಣಯ ಅಂಗೀಕರಿಸಿದ ಸಿಪಿಎಂ

Update: 2025-04-04 16:13 IST
ಗಾಝಾ ನರಮೇಧವನ್ನು ಖಂಡಿಸುವ ನಿರ್ಣಯ ಅಂಗೀಕರಿಸಿದ ಸಿಪಿಎಂ

Photo: Facebook/Abdul Muneer

  • whatsapp icon

ಮಧುರೈ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುವ ಕರಡು ನಿರ್ಣಯವನ್ನು ಸಿಪಿಐಎಂ ಅಂಗೀಕರಿಸಿದೆ.

ಮಧುರೈನಲ್ಲಿ ನಡೆದ ಸಿಪಿಐಎಂ ಪಕ್ಷದ 24ನೇ ಸಮ್ಮೇಳನದಲ್ಲಿ ಪ್ರತಿನಿಧಿಗಳು ​ಫೆಲೆಸ್ತೀನಿಯರು ಬಳಸುವ ಕೆಫಿಯೇ (ಶಾಲು) ಹಾಕಿಕೊಂಡು ಫೆಲೆಸ್ತೀನ್ ಜೊತೆ ಒಗ್ಗಟ್ಟನ್ನು ಪ್ರದರ್ಶಿಸಿದರು. ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುವ ಕರಡು ನಿರ್ಣಯವನ್ನು ಅಂಗೀಕರಿಸಿದರು.

ಈ ವೇಳೆ ಕೇರಳ ಸಿಎಂ ಪಿಣರಾಯ್ ವಿಜಯನ್, ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾಕಾರಟ್, ಡಿವೈಎಫ್‌ಐ ಮುಖಂಡ ಮುನೀರ್‌ ಕಾಟಿಪಳ್ಳ ಸೇರಿದಂತೆ ಸಿಪಿಎಂ ನಾಯಕರು ಉಪಸ್ಥಿತರಿದ್ದರು.


Delete Edit


Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News