ಬಾಂಗ್ಲಾದ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

Update: 2024-10-01 10:03 GMT

Photo : x/@JayShah

ಕಾನ್ಪುರ : ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ನಲ್ಲಿ ಭಾರತ ತಂಡವು 2-0 ಅಂತರದಿಂದ ಜಯಗಳಿಸಿದೆ.

5ನೇ ದಿನದ ಆಟದಲ್ಲಿ ಭಾರತದ ಬಿಗು ದಾಳಿಗೆ ಬಾಂಗ್ಲಾದೇಶವು 146 ರನ್ ಗೆ ಆಲೌಟ್ ಆಗಿತ್ತು. 95 ರನ್ ಗಳ ಗುರಿ ಪಡೆದ ಭಾರತವು 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 51 ರನ್ ಗಳಿಸುವ ಮೂಲಕ ಆಕರ್ಷಕ ಅರ್ಧ ಶತಕ ಬಾರಿಸಿರು.

ಬಾಂಗ್ಲಾ ಪರ ಮೆಹ್ದಿ ಹಸನ್ 2 ವಿಕೆಟ್, ತೈಜುಲ್ ಇಸ್ಲಾಂ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News