ಪ್ಯಾರಿಸ್ ಒಲಿಂಪಿಕ್ಸ್ 2024: 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಫೈನಲ್ ತಲುಪಲು ವಿಫಲವಾದ ಭಾರತದ ಶೂಟರ್ ಗಳು

Update: 2024-07-27 09:02 GMT

Photo:X/@iabhijitdesh

ಪ್ಯಾರಿಸ್: 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಫೈನಲ್ ತಲುಪಲು ಭಾರತದ ಶೂಟರ್ ಗಳಾದ ರಮಿತಾ ಜಿಂದಾಲ್ ಹಾಗೂ ಅರ್ಜುನ್ ಬಬುತಾ ವಿಫಲಗೊಂಡರು. ಇದೇ ವೇಳೆ, ಎಲವೆನಿಲ್ ವಲರಿವನ್-ಸಂದೀಪ್ ಸಿಂಗ್ ಜೋಡಿಯೂ 12ನೆಯವರಾಗಿ ಮುಕ್ತಾಯಗೊಳಿಸುವ ಮೂಲಕ ಫೈನಲ್ ತಲುಪುವ ಅವಕಾಶದಿಂದ ವಂಚಿತರಾದರು.

ಪುರುಷರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಸರಬ್ ಜೋತ್ ಸಿಂಗ್ ಹಾಗೂ ಅರ್ಜುನ್ ಚೀಮಾ ತಮ್ಮ ಗುರಿ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News