ಬಿಜೆಪಿ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ನಿಯುಕ್ತಿ

Update: 2024-01-16 17:51 GMT

ಬೆಂಗಳೂರು: ರಾಜ್ಯ ಬಿಜೆಪಿಯ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶಿಸಿದ್ದಾರೆ.

ವಿವಿಧ ಮೋರ್ಚಾಗಳ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ: 

► ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ(ಉಡುಪಿ ಜಿಲ್ಲೆ) , ಡಾ.ಶೋಭಾ ಸಂಗನಗೌಡ(ಹಾವೇರಿ)

► ಯುವ ಮೋರ್ಚಾ : ಹರೀಶ್‌ ಪೂಂಜಾ(ದಕ್ಷಿಣ ಕನ್ನಡ), ಸಂದೀಪ್‌ ರವಿ(ಬೆಂಗಳೂರು ದಕ್ಷಿಣ)

► ಎಸ್‌ಟಿ ಮೋರ್ಚಾ : ಕೃಷ್ಣಾ ನಾಯಕ್‌(ಮೈಸೂರು), ಬಸವರಾಜ ಹುಂದ್ರಿ(ಚಿಕ್ಕೋಡಿ)

► ಎಸ್‌ಸಿ ಮೋರ್ಚಾ : ಉಮೇಶ್‌ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ(ಹುಬ್ಬಳ್ಳಿ-ಧಾರವಾಡ)

► ಹಿಂದುಳಿದ ವರ್ಗಗಳ ಮೋರ್ಚಾ :ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್‌(ಬೆಂಗಳೂರು ದಕ್ಷಿಣ)

► ರೈತ ಮೋರ್ಚಾ : ಬಿ.ಸಿ.ನವೀನ್‌ ಕುಮಾರ್‌(ಕೊಡಗು), ಕಲ್ಮರುಡಪ್ಪ(ಚಿಕ್ಕಮಗಳೂರು)

► ಅಲ್ಪಸಂಖ್ಯಾತ ಮೋರ್ಚಾ: ಇಂದ್ರ ಕುಮಾರ್(‌ ಬೆಂಗಳೂರು ದಕ್ಷಿಣ), ರೌಫುದ್ದೀನ್‌ ಕಛೇರಿವಾಲೆ ( ಬೀದರ್)

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News