ಲೋಕಸಭಾ ಚುನಾವಣೆ: ಕ್ಷೇತ್ರವಾರು ಚುನಾವಣಾ ಉಸ್ತುವಾರಿ, ಸಂಚಾಲಕರನ್ನು ನೇಮಿಸಿದ ಬಿಜೆಪಿ

Update: 2024-01-27 18:13 GMT

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿ, ಕ್ಷೇತ್ರವಾರು ಚುನಾವಣಾ ಉಸ್ತುವಾರಿ, ಸಂಚಾಲಕರು, ಸಹ ಸಂಚಾಲಕರುಗಳನ್ನು ನೇಮಕಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಆದೇಶ ಹೊರಡಿಸಿದ್ದಾರೆ.

ಮೈಸೂರು- ಅಶ್ವತ್ಥನಾರಾಯಣ್, ರವಿಶಂಕರ್, ರಾಬಿನ್ ದೇವಯ್ಯ

ಚಾಮರಾಜನಗರ- ಎನ್.ವಿ.ಫಣೀಶ್, ಮಲ್ಲಿಕಾರ್ಜುನಪ್ಪ

ಮಂಡ್ಯ- ಸುನಿಲ್ ಸುಬ್ರಮಣಿ, ಸಿ.ಪಿ.ಉಮೇಶ್

ಹಾಸನ- ಎಂ.ಕೆ.ಪ್ರಾಣೇಶ್, ಪ್ರಸನ್ನ

ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ್ ಪೂಜಾರಿ, ನಿತಿನ್ ಕುಮಾರ್

ಉಡುಪಿ ಚಿಕ್ಕಮಗಳೂರು-ಆರಗ ಜ್ಞಾನೇಂದ್ರ, ಕುತ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ

ಶಿವಮೊಗ್ಗ-ರಘುಪತಿ ಭಟ್, ಗಿರೀಶ್ ಪಟೇಲ್

ಉತ್ತರ ಕನ್ನಡ- ಹರತಾಳು ಹಾಲಪ್ಪ, ಗೋವಿಂದ ನಾಯಕ್

ಧಾರವಾಡ-ಈರಣ್ಣ ಕಡಾಡಿ, ನಾಗರಾಜ್

ಹಾವೇರಿ- ಅರವಿಂದ್ ಬೆಲ್ಲದ್, ಕಳಕಪ್ಪ ಬಂಡಿ

ಚಿಕ್ಕೋಡಿ- ಅಭಯ್ ಪಾಟೀಲ್, ರಾಜೇಶ್ ನೆರ್ಲಿ

ಬಾಗಲಕೋಟೆ- ಲಿಂಗಾರಾಜು ಪಾಟೀಲ್, ಸಿದ್ದು ಸವದಿ

ವಿಜಯಪುರ-ರಾಜಶೇಖರ್ ಶೀಲವಂತ, ಅರುಣ್ ಶಹಾಪುರ.

ಬೀದರ್ - ಅಮರನಾಥ್ ಪಾಟೀಲ್, ಅರಹಂತ ಸಾವಳೆ

ಕಲಬುರಗಿ - ರಾಜುಗೌಡ, ಶೋಭಾ ಬಾನಿ

ರಾಯಚೂರು - ದೊಡ್ಡನಗೌಡ ಪಾಟೀಲ್, ಗುರು ಕಾಮ

ಕೊಪ್ಪಳ-ರಘುನಾಥ್ ರಾವ್ ಮಲ್ಕಾಪುರೆ, ಗಿರಿಗೌಡ

ಬಳ್ಳಾರಿ- ಎನ್.ರವಿಕುಮಾರ್, ವೈ.ಎಂ.ಸತೀಶ್

ದಾವಣಗೆರೆ- ಬೈರತಿ ಬಸವರಾಜ್, ವೀರೇಶ್ ಹನಗವಾಡಿ

ಚಿತ್ರದುರ್ಗ- ಚನ್ನಬಸಪ್ಪ, ಲಿಂಗಮೂರ್ತಿ

ತುಮಕೂರು- ಕೆ.ಗೋಪಾಲಯ್ಯ, ಭೈರಣ್ಣ

ಚಿಕ್ಕಬಳ್ಳಾಪುರ- ಕಟ್ಟಾಸುಬ್ರಮಣ್ಯ ನಾಯ್ಡು, ಎ.ವಿ.ನಾರಾಯಣಸ್ವಾಮಿ.

ಕೋಲಾರ- ಬಿ.ಸುರೇಶ್ ಗೌಡ, ಮ್ಯಾಗೇರಿ ನಾರಾಯಣಸ್ವಾಮಿ

ಬೆಂಗಳೂರು ಗ್ರಾಮಾಂತರ -ನಿರ್ಮಲ್‍ಕುಮಾರ್ ಸುರಾಣ, ಮುನಿರತ್ನ

ಬೆಂಗಳೂರು ದಕ್ಷಿಣ -ಎಂ.ಕೃಷ್ಣಪ್ಪ, ಉಮೇಶ್ ಶೆಟ್ಟಿ

ಬೆಂಗಳೂರು ಕೇಂದ್ರ - ಗುರುರಾಜ್ ಗಂಟಿಹೊಳೆ, ಗೌತಮ್ ಕುಮಾರ್ ಜೈನ್

ಬೆಂಗಳೂರು ಉತ್ತರ -ಎಸ್.ಆರ್.ವಿಶ್ವನಾಥ್, ಸಚ್ಚಿದಾನಂದ ಮೂರ್ತಿ ಇವರುಗಳನ್ನು ನೇಮಕ ಮಾಡಿ ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News