ಹೊಟೇಲ್ ಸಪ್ಲೈಯರ್ ಆತ್ಮಹತ್ಯೆ

Update: 2023-08-28 15:08 GMT

ಉಡುಪಿ, ಆ.28: ವೈಯಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿ ನೊಂದ ಉಡುಪಿ ರೆಸಿಡೆನ್ಸಿ ಹೊಟೇಲಿನ ಸಪ್ಲೈಯರ್, ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಇಗ್ನೇಶೀಯಸ್ ಮಾರ್ಕ್ ಸಲ್ಡಾನಾ(58) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಆ.27ರಂದು ಬೆಳಗ್ಗೆ ಮನೆಯ ಹಾಲ್‌ನಲ್ಲಿರುವ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News