ಮೇಲಂಗಡಿಯ ಕಂಝುಲ್ ಉಲೂಮ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Update: 2025-03-23 12:32 IST
ಮೇಲಂಗಡಿಯ ಕಂಝುಲ್ ಉಲೂಮ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
  • whatsapp icon

ಉಳ್ಳಾಲ : ಸೈಯದ್ ಮದನಿ ಅರಬಿಕ್ ಟ್ರಸ್ಟ್ ಮದರಸಗಳಲ್ಲಿ ನಡೆದ 2024-25 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕಂಝುಲ್ ಉಲೂಮ್ ಮದ್ರಸದ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದಿದ್ದಾರೆ.

ಐದನೇ ತರಗತಿಯ ಮರಿಯಮ್ ಅಲೀನ (557), ನಫೀಸ ಹಯ (554) ಹಾಗೂ ಏಳನೇ ತರಗತಿಯ ಮುಹಮ್ಮದ್ ಆಸೀಲ್ (563) ಅಂಕಗಳೊಂದಿಗೆ ಸೈಯದ್ ಮದನಿ ಅರಬಿಕ್ ಟ್ರಸ್ಟ್ ನ 33 ಮದರಸಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಮದರಸ ಮುಖ್ಯ ಉಪಾಧ್ಯಾಯರಾದ ಅಮೀನ್ ಮಖ್ದೂಮಿ ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ತೆರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಮೇಲಂಗಡಿ ಮಸ್ಜಿದ್ ಅಧ್ಯಕ್ಷರಾದ ಮುಸ್ತಫಾ ಅಬ್ದುಲ್ಲಾ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News