ಕೊಣಾಜೆ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Update: 2023-09-14 17:22 GMT

ಕೊಣಾಜೆ: ಕಾಲೇಜು ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ‌ ವಿದ್ಯಾರ್ಥಿನಿ‌ ತಾಯಿ ದೂರು ನೀಡಿದ್ದಾರೆ.

ಕಲ್ಕಟ್ಟದ ಆಲಿಷಾತ್ ನಿಶಾ(19) ಪದವಿ ವಿದ್ಯಾರ್ಥಿನಿ ಬುಧವಾರ ಕಾಲೇಜಿಗೆಂದು ಹೊರಟವಳು ಕಾಲೇಜಿಗೂ ತೆರಳದೆ ಮತ್ತೆ ಮನೆಗೂ ವಾಪಾಸಾಗಿಲ್ಲ ಎಂದು ತಾಯಿ‌ ದೂರು ನೀಡಿದ್ದಾರೆ.

ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News