ದ್ವಿತೀಯ ಪಿಯುಸಿ ಪರೀಕ್ಷೆ | ಶಝ್ಮಿಯಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Update: 2024-04-19 07:07 GMT

 ಶಝ್ಮಿಯಾ

ಬೆಳ್ತಂಗಡಿ  : ಗೇರುಕಟ್ಟೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಝ್ಮಿಯಾ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 542 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ್ದಾರೆ.

ಇವರು ಕಳಂಜಿಬೈಲ್ ಅಬ್ದುಲ್ ಖಾಲಿದ್ ಹಾಗೂ ಖಮರುನ್ನಿಸಾ ಅವರ ಪುತ್ರಿ.

ಇವರಿಗೆ ಮುಹಿಯುದ್ದೀನ್ ಜುಮಾ‌ ಮಸೀದಿ ಆಡಳಿತ ಸಮಿತಿ, ಕರ್ನಾಟಕ ಮುಸ್ಲಿಂ ಜಮಾಅತ್, SYS, SSF, SBS, ಹಾಗೂ ದಫ್ ಸಮಿತಿ, ಗಲ್ಫ್ ಸಮಿತಿಗಳು ಅಭಿನಂದನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News