ರಾಜ್ಯಮಟ್ಟದ ಪವರ್ ಲಿಪ್ಟಿಂಗ್: ನಾಗೇಶ್ ಶೆಟ್ಟಿಗೆ ಚಿನ್ನದ ಪದಕ

Update: 2024-09-18 21:36 IST
ರಾಜ್ಯಮಟ್ಟದ ಪವರ್ ಲಿಪ್ಟಿಂಗ್: ನಾಗೇಶ್ ಶೆಟ್ಟಿಗೆ ಚಿನ್ನದ ಪದಕ
  • whatsapp icon

ಮಂಗಳೂರು: ಸಾಲಿಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆ.ಜಿ. ಮಾಸ್ಟರ್ ವಿಭಾಗದಲ್ಲಿ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ನಾಗೇಶ್ ಶೆಟ್ಟಿ ಬಜ್ಪೆ ಚಿನ್ನದ ಪದಕ ಗಳಿಸಿದ್ದಾರೆ.

ಬಾಲಾಂಜನೇಯ ಜಿಮಿನಿಷ್ಟ್ ಮಂಗಳೂರು ಇದರ ಸದಸ್ಯ ದಿ. ಜಯೇಂದ್ರ ನಾಯಕ್ ಅವರ ಶಿಷ್ಯ. ಹಾಗೂ ಇವರು ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News