ಉರಿಬಿಸಿಲಿನ ಬೇಗೆಯಿಂದ ಪಾರಾಗಲು ಇಲ್ಲಿವೆ 5 ಅತ್ಯಂತ ಕೂಲ್ ಕೂಲ್ ಸ್ಥಳಗಳು

Update: 2016-04-28 05:16 GMT

ತಾಪಮಾನ ಏರುತ್ತಲೇ ಇರುವ ಸಂದರ್ಭದಲ್ಲಿ ಬೇಸಗೆ ನಮ್ಮನ್ನು ಕಾಲ್ತುದಿಯಲ್ಲಿ ಇರುವಂತೆ ಮಾಡುತ್ತಿದೆ. ಹೀಗಾಗಿ ಸ್ವಲ್ಪ ಮಟ್ಟಿಗಾದರೂ ಈ ಹವಾಮಾನದಿಂದ ತಪ್ಪಿಸಿಕೊಳ್ಳುವ ಬಯಕೆ ನಿಮಗೆ ಇರಬಹುದು. ಹಾಗಿದ್ದರೆ, ದೇಶದೊಳಗೇ ಇರುವ ಈ ತಂಪಾದ ಸ್ಥಳಗಳಿಗೆ ನೀವು ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಭೇಟಿ ಕೊಡಬಹುದು. ಈ ಸ್ಥಳಗಳಲ್ಲಿ ನಿಮಗೆ ಬಿಸಿ ಹವಾಮಾನದಿಂದ ಸಮಾಧಾನ ಸಿಗುವುದು ಮಾತ್ರವಲ್ಲ, ಜೊತೆಯಲ್ಲಿಯೇ ಜೀವಿತಾವಧಿವರೆಗೆ ಉಳಿಯುವ ಕೆಲವು ನೆನಪುಗಳನ್ನು ನೀಡಬಹುದು.
ಹೀಗಾಗಿ, ಭಾರತದ ಈ 5 ತಾಣಗಳನ್ನು ಬೇಸಗೆಯ ಬಿಸಿಯನ್ನು ತಡೆಯಿರಿ.

►ಲಡಾಖ್


►ಕಾಶ್ಮೀರ್


►ಮನಾಲಿ


►ಕೊಡಗು


►ನೈನಿತಾಲ್

ಕೃಪೆ: zeenews.india.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News