ಕೇರಳದಲ್ಲಿ 10 :10 ವೇಳೆಗೆ ಶೇ 12.36 ಮತದಾನ

Update: 2016-05-16 04:58 GMT


*ಕೇರಳದಲ್ಲಿ 10:10 ವೇಳೆಗೆ ಶೇ 12.36  ಮತದಾನ

*ತ್ರಿಶೂರ್‌ನಲ್ಲಿ  ಶೇ 12.36 , ತಿರುವನಂತಪುರ ಶೇ 14.12 , ಕೋಝಿಕ್ಕೋಡ್ ಶೇ. 19.25 ,ಕಣ್ಣೂರು ಶೇ 18.30, ಕಾಸರಗೋಡು  ಶೇ 17.45 , ಎನಾ೵ಕುಲಂ ಶೇ .13.8,ಕೊಚ್ಚಿ ಶೇ.  8.9 
*ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ ಆಂಟನಿ ತಿರುವನಂತಪುರದ ಜಗತಿ ಎಲ್ಪಿ ಸ್ಕೂಲ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News