ಎಚ್ಚರ! ಇವು ದೇಶದ 23 ನಕಲಿ ವಿಶ್ವ ವಿದ್ಯಾನಿಲಯಗಳು

Update: 2017-03-22 09:15 GMT

ಹೊಸದಿಲ್ಲಿ, ಮಾ. 22: ವಿಶ್ವ ವಿದ್ಯಾನಿಲಯ ಅನುದಾನ ಆಯೋಗ ದೇಶದಲ್ಲಿ 23 ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ 23 ವಿಶ್ವ ವಿದ್ಯಾನಿಲಯಗಳನ್ನು ಬಹಿರಂಗಪಡಿಸಿದೆ. ದಿಲ್ಲಿಯಲ್ಲಿಏಳು ನಕಲಿ ಯುನಿವರ್ಸಿಟಿಗಳಿವೆ. ನಕಲಿ ವಿಶ್ವ ವಿದ್ಯಾನಿಲಯಗಳ ಪಟ್ಟಿಯನ್ನು ನೀವು ಯುಜಿಸಿ ವೆಬ್‌ಸೈಟ್ www.ugc.ac.in ನಿಂದ ಪಡೆಯಬಹುದು.

►ಬಿಹಾರ

1) ಮೈಥಿಲಿ ಯುನಿವರ್ಸಿಟಿ/ವಿಶ್ವವಿದ್ಯಾನಿಲಯ, ದರ್ಭಂಗಾ, ಬಿಹಾರ.

►ದಿಲ್ಲಿ

2) ಕಮರ್ಶಿಯಲ್ ಯುನಿವರ್ಸಿಟಿ, ದರಿಯಾಗಂಜ್, ದಿಲ್ಲಿ,

3) ಯುನೈಟೆಡ್ ನೇಶನ್ಸ್ ಯುನಿವರ್ಸಿಟಿ, ದಿಲ್ಲಿ.

4) ವೊಕೇಶನಲ್ ಯುನಿವರ್ಸಿಟಿ, ದಿಲ್ಲಿ.

5) ಎಡಿ ಆರ್- ಸೆಂಟ್ರಿಕ್ ಜ್ಯೂರಿಡಿಕಲ್ ಯುನಿವರ್ಸಿಟಿ, ಎಡಿ ಆರ್ ಹೌಸ್, 8 ಜೆ. ಗೋಪಾಲ್ ಟವರ್, 25 ರಾಜೇಂದ್ರ ಪ್ಯಾಲೇಸ್, ಹೊಸದಿಲ್ಲಿ-110008

6) ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸಾಯಿನ್ಸ್ ಆಂಡ್ ಇಂಜಿನಿಯರಿಂಗ್, ಹೊಸದಿಲ್ಲಿ.

7) ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಡೆವಲಪ್‌ಮೆಂಟ್,ದಿಲ್ಲಿ.

►ಕರ್ನಾಟಕ

8)ಬದಾಗನವಿ ಸರಕಾರಿ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ, ಗೋಕಾಕ, ಬೆಳಗಾಂ,ಕರ್ನಾಟಕ.

►ಕೇರಳ:

9) ಸೈಂಟ್ ಜಾನ್ ಯುನಿವರ್ಸಿಟಿ, ಕಿಶನಟ್ಟಂ ಕೇರಳ

►ಮಹಾರಾಷ್ಟ್ರ

10) ರಾಜಾ ಅರೇಬಿಕ್ ಯುನಿವರ್ಸಿಟಿ, ನಾಗಪುರ, ಮಹಾರಾಷ್ಟ್ರ.

►ಪಶ್ಚಿಮಬಂಗಾಳ:

11) ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್, ಕೊಲ್ಕತಾ.

12) ಇನ್ಸಿಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್ ಆಂಡ್ ರಿಸರ್ಚ್ , ಕೊಲ್ಕತಾ

►ಉತ್ತರಪ್ರದೇಶ

13)ವಾರಣಾಸಿ ಸಂಸ್ಕೃತ ವಿಶ್ವವಿದ್ಯಾನಿಲಯ ವಾರಣಾಸಿ(ಯುಪಿ) ಜಗತ್‌ಪುರಿ, ದಿಲ್ಲಿ

14) ಮಹಿಳಾ ಗ್ರಾಮ ವಿದ್ಯಾಪೀಠ/ ವಿಶ್ವವಿದ್ಯಾನಿಲಯ(ಮಹಿಳಾ ವಿಶ್ವವಿದ್ಯಾನಿಲಯ) ಪ್ರಯಾಗ, ಅಲಹಾಬಾದ್, ಉತ್ತರಪ್ರದೇಶ

15) ಗಾಂಧೀ ಹಿಂದಿ ವಿದ್ಯಾಪೀಠ, ಪ್ರಯಾಗ ಅಲಹಾಬಾದ್, ಉತ್ತರಪ್ರದೇಶ.

16) ನ್ಯಾಶನಲ್ ಯುನಿವರ್ಸಿಟಿ ಆಫ್ ಇಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೊಪಥಿ, ಕಾನ್ಪುರ, ಉತ್ತರ ಪ್ರದೇಶ.

17) ನೇತಾಜಿ ಸುಭಾಶ್ ಚಂದ್ರ ಬೋಸ್ ಯುನಿವರ್ಸಿಟಿ(ಓಪನ್ ಯುನಿವರ್ಸಿಟಿ) ಅಚಲತಾಲ್, ಅಲಿಘಡ, ಉತ್ತರ ಪ್ರದೇಶ,

 18) ಉತ್ತರ ಪ್ರದೇಶ ವಿಶ್ವವಿದ್ಯಾನಿಲಯ, ಕೋಸಿ, ಕಲಾನ್, ಮಥುರಾ, ಉತ್ತರ ಪ್ರದೇಶ

19) ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾನಿಲಯ, ಪ್ರತಾಪ್ ಗಡ ಉತ್ತರ ಪ್ರದೇಶ

20) ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ಔದ್ಯೋಗಿಕ್ ಕ್ಷೇತ್ರ್, ಖೋದಾ, ಮಕಾನ್‌ಪುರ, ನೊಯಿಡ ಚರಣ-2 ಉತ್ತರಪ್ರದೇಶ

21) ಗುರುಕುಲ್ ವಿಶ್ವವಿದ್ಯಾನಿಲಯ, ವೃಂದಾವನ, ಉತ್ತರಪ್ರದೇಶ

►ಒಡಿಸ್ಸಾ

22) ನವ್‌ಭಾರತ್ ಶಿಕ್ಷಾ ಪರಿಷದ್, ಅನುಪೂರ್ಣ ಭವನ, ಪ್ಲಾಟ್ ನಂಬ್ರ 242, ಪಾನಿ ಟಾಂಕಿ ರೋಡ್, ಶಕ್ತಿನಗರ್, ರೂರ್ಕೆಲಾ

23) ನಾಥ್ ಒಡಿಸ್ಸಾ ಯುನಿವರ್ಸಿಟಿ ಆಫ್ ಎಗ್ರಿಕಲ್ಚರ್ ಮತ್ತು ಟೆಕ್ನಾಲಜಿ, ಒಡಿಸ್ಸಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News