ಪೆಟ್ರೋಲ್, ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಇಳಿಕೆ
Update: 2017-03-31 17:14 GMT
ಹೊಸದಿಲ್ಲಿ, ಮಾ.31: ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಲೀಟರ್‌ಗೆ ಪೆಟ್ರೋಲ್ ದರ ರೂ. 3.77 ಮತ್ತು ಡೀಸೆಲ್ ದರ ರೂ. 2.91 ಇಳಿಕೆಯಾಗಿದೆ. ಇಂದು ರಾತ್ರಿಯಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.