ದಿಲ್ಲಿ: ಶಾಲಾ ವಿದ್ಯಾರ್ಥಿ, ಶಿಕ್ಷಕರಿಗೆ ಕೊರೋನ ಪಾಸಿಟಿವ್

Update: 2022-04-14 08:03 GMT

ಹೊಸದಿಲ್ಲಿ: ದಿಲ್ಲಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕಿಯೊಬ್ಬರು ಕೋವಿಡ್‌ ಸೋಂಕಿಗೆ ಒಳಗಾಗಿದ್ದು, ಪರಿಣಾಮವಾಗಿ  ವಿದ್ಯಾರ್ಥಿಯ ಎಲ್ಲಾ ಸಹಪಾಠಿಗಳನ್ನು ಮನೆಗೆ ಕಳುಹಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ  ಖಾಸಗಿ ಶಾಲೆಯಲ್ಲಿ ಹೊಸ ಸೋಂಕುಗಳ ಪ್ರಕರಣಗಳು  ವರದಿ ಯಾಗಿದೆ.

ದಿಲ್ಲಿಯಲ್ಲಿ 299 ಹೊಸ ಕೋವಿಡ್ ಪ್ರಕರಣಗಳು ದಾಖಲಾದ ಒಂದು ದಿನದ ನಂತರ ಆತಂಕಕಾರಿ ಸುದ್ದಿ ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News