ಕಾಂಗ್ರೆಸ್ ನಿಂದ ಪಕ್ಷಾಂತರವಾದ ನಾಯಕರಿಗೆ ಬಿಜೆಪಿಯಲ್ಲಿ ಪ್ರಮುಖ ಹುದ್ದೆ: ಜೈವೀರ್ ಶೆರ್ಗಿಲ್ ವಕ್ತಾರರಾಗಿ ನೇಮಕ

Update: 2022-12-02 11:09 GMT

ಹೊಸದಿಲ್ಲಿ:  ಕಾಂಗ್ರೆಸ್ ನಿಂದ ಬಿಜೆಪಿಗೆ  ಪಕ್ಷಾಂತರ ಮಾಡಿರುವ ನಾಯಕರುಗಳಿಗೆ ಬಿಜೆಪಿ ಪ್ರಮುಖ ಹುದ್ದೆ ನೀಡಿದೆ. ಮೂರು ತಿಂಗಳ ಹಿಂದೆಯಷ್ಟೇ ಪಕ್ಷ ತ್ಯಜಿಸಿ ಬಂದಿರುವ ಮಾಜಿ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ Jaiveer Shergill ಅವರನ್ನು ವಕ್ತಾರರನ್ನಾಗಿ ಶುಕ್ರವಾರ  ನೇಮಿಸಲಾಗಿದೆ,

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ   ಸುನೀಲ್ ಜಾಖರ್ ಅವರನ್ನು  ಸೇರ್ಪಡೆ ಮಾಡಲಾಗಿದೆ ಎಂದು NDTV ವರದಿ ಮಾಡಿದೆ.

Similar News