ಬಿಬಿಎಂಪಿ ವಾರ್ಡ್‍ಗಳನ್ನು 75 ಉಪ ವಿಭಾಗಗಳಾಗಿ ವಿಂಗಡಿಸಿ ಆದೇಶ

Update: 2023-12-31 16:01 GMT

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 225 ವಾರ್ಡ್‍ಗಳನ್ನು ಪುನರ್ ರಚಿಸಿ ಅಧಿಸೂಚಿಸಲಾಗಿರುವ ಸರಕಾರ ಆದೇಶವನ್ನು ಪಾಲಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಈ ವಾರ್ಡ್‍ಗಳನ್ನು 75 ಕಂದಾಯ, ಕಾಮಗಾರಿ ಮತ್ತು ಆರೋಗ್ಯ ಉಪ ವಿಭಾಗಗಳಾಗಿ ವಿಂಗಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ಹೊಸ ಉಪ ವಿಭಾಗ ಹಾಗೂ ವಾರ್ಡ್‍ಗಳ ಅನ್ವಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News