ಬೀದರ್ | ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
Update: 2025-03-24 19:47 IST

ಬೀದರ್ : ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆ ನೀಡಿರುವ ಕ್ರೀಡಾಪಟು ಅಥವಾ ಯೋಗ ಸಂಸ್ಥೆಗಳಿಗೆ Prime minister’s Award for Yoga-2025 ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿ ಘೋಷಿಸಿದರಿಂದ, ಆಸಕ್ತಿ ಕ್ರೀಡಾಪಟು ಅಥವಾ ಸಂಸ್ಥೆಗಳು ವೆಬ್‍ಸೈಟ್ https://innovateindia.mygov.in/pm-yoga-awards-2025/ ಮೂಲಕ ಮಾ.31 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.