ದ್ವಿತೀಯ ಪಿಯು ಪರೀಕ್ಷೆ: ಆಯಿಶಾ ತಹಾನಿಗೆ 575 ಅಂಕ
Update: 2025-04-14 15:55 IST

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮಂಗಳೂರಿನ ಯೆನೆಪೊಯ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಶಾ ತಹಾನಿ 575 (ಶೇ.95.83) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಅಂಬ್ಲಮೊಗರು ಗ್ರಾಮದ ಮದಕ ನಿವಾಸಿ ಇಸ್ಮಾಯೀಲ್ ಎಸ್.ಎಂ. ಮತ್ತು ಬದ್ರುನ್ನಿಸಾ ದಂಪತಿಯ ಪುತ್ರಿ.