ಮರ್ಕಝ್ ಕುಂಬ್ರ ಅಬುಧಾಬಿ ಸಮಿತಿ: ಹಸೈನಾರ್ ಅಮಾನಿ, ಹಕೀಮ್ ತುರ್ಕಳಿಕೆ, ಹಸನ್ ಹಾಜಿ ಸಾರಥ್ಯ

Update: 2024-11-16 04:20 GMT

ಹಸೈನಾರ್ ಅಮಾನಿ | ಹಕೀಮ್ ತುರ್ಕಳಿಕೆ | ಹಸನ್ ಹಾಜಿ

 ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಬುಧಾಬಿ ಸಮಿತಿಯ ಮಹಾ ಸಭೆಯು ಕೆಸಿಎಫ್ ಸಭಾಂಗಣದಲ್ಲಿ, ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೖನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು.

ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಹಾಗೂ ಗಲ್ಫ್ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ ಅವರು ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು

ನೂತನ ಸಮಿತಿ

ಅಬ್ದುಲ್ ಹಮೀದ್ ಸಅದಿ, ಅಬ್ದುಲ್ ಹಮೀದ್ ಪಿ.ಎಂ.ಎಚ್., ಮುಹಮ್ಮದ್ ಅಲಿ ಬ್ರೈಟ್, ಇಬ್ರಾಹಿಂ ಬ್ರೈಟ್, ಅಬ್ದುಲ್ ಶಹೀದ್ ಅಝ್ಹರಿ ಉಪ್ಪಳ (ಸಲಹೆಗಾರರು)

ಹಾಜಿ ಮೊಯಿದೀನ್ ಕುಟ್ಟಿ ಕಕ್ಕಿಂಜೆ (ಗೌರವಾಧ್ಯಕ್ಷರು)

ಹಸೈನಾರ್ ಅಮಾನಿ ಅಜ್ಜಾವರ (ಅಧ್ಯಕ್ಷರು)

ಅಬ್ದುಲ್ ಹಕೀಮ್ ತುರ್ಕಳಿಕೆ (ಪ್ರಧಾನ ಕಾರ್ಯದರ್ಶಿ)

ಮುಹಮ್ಮದ್ ಹಸನ್ ಹಾಜಿ ಬಾಳೆಹೊನ್ನೂರು (ಕೋಶಾಧಿಕಾರಿ)

ಅಶ್ರಫ್ ಮುಸ್ಲಿಯಾರ್ ಕನ್ಯಾಡಿ,ಇಕ್ಬಾಲ್ ಕುಂದಾಪುರ, ಝಕೀರ್ ಹುಸೈನ್ ತಲಪಾಡಿ (ಉಪಾಧ್ಯಕ್ಷರು)

ಸಿದ್ದೀಕ್ ಕೆ ಎಚ್ ನಾರಂಪಾಡಿ, ಅರ್ಷದ್ ಇಂಜಿನಿಯರ್ ಕುತ್ತಾರ್, ಮಖ್ಬೂಲ್ ಅಮಾನಿ (ಕಾರ್ಯದರ್ಶಿಗಳು)

ಕೆ ಎಚ್ ಮುಹಮ್ಮದ್ ಕುಂಞಿ ಸಖಾಫಿ, ಮುಹಮ್ಮದ್ ಕುಂಞಿ ಹಾಜಿ ಅಡ್ಕ,ಮನ್ಸೂರ್ ಇಂಜಿನಿಯರ್ ಚಿಕ್ಕಮಗಳೂರು, ನೌಫಲ್ ಇಂಜಿನಿಯರ್ ವಳವೂರ್, ಮುಹಮ್ಮದ್ ಕುಂಞಿ ಈಶ್ವರಮಂಗಲ, ಮುಖ್ತಾರ್ ಹಿಮಮಿ ಸಖಾಫಿ ಸುಳ್ಯ, ಉಮರ್ ಈಶ್ವರಮಂಗಲ, ಸಮೀರ್ ತೆಕ್ಕಟ್ಟೆ, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಲತೀಫ್ ಕನ್ನಡ್ಕ, ಹೈದರ್ ತಲಪಾಡಿ, ಹಾರಿಸ್ ಸಅದಿ ಮುರ, ಸುಹೈಲ್ ಬಜಪೆ, ಮುಸ್ತಫಾ ನಿಂತಿಕಲ್ಲು, ಹಾಫಿಲ್ ಅಬ್ದುಲ್ ಮಜೀದ್ ಸಂಪ್ಯ ,ಎನ್ ಕೆ ಖಾದರ್ ಹಾಜಿ ಅಳಿಕೆ, ಯೂಸುಫ್ ಅನಿಲಕಟ್ಟೆ, ಎನ್.ಕೆ.ಸಿದ್ದೀಕ್ ಅಳಿಕೆ, ಹಂಝ ಎಎಂಟಿ, ಬಾತಿಶ ಕಲ್ಲಡ್ಕ, ಅಮೀರ್ ಸನಾಯ, ಇಂಜಿನಿಯರ್ ಅಬ್ದುಲ್ ರಝ್ಝಾಖ್ ಸಅದಿ ವಗ್ಗ, ಅಶ್ರಫ್ ಬೆಳಂದೂರು, ಹುಸೈನ್ ಕೊಂಡೋಟ್ಟಿ, ರಫೀಕ್ ಬದಿಯಡ್ಕ, ಶರೀಫ್ ಕಜೆಮಾರ್, ಕಬೀರ್ ಬಾಯಂಬಾಡಿ, ಸುಹೈಲ್ ಬಜ್ಪೆ (ಕಾರ್ಯಕಾರಿ ಸದಸ್ಯರು)

ಸಮಾರಂಭದಲ್ಲಿ ಮರ್ಕಝುಲ್ ಹುದಾ ಯುಎಇ ರಾಷ್ಟೀಯ ಸಮಿತಿ ಅಧ್ಯಕ್ಷ ಇಬ್ರಾಹಿಮ್ ಬ್ರೈಟ್ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ಉದ್ಘಾಟನೆ ಮಾಡಿದರು. ಕೆಸಿಎಫ್ ಇಂಟರ್ ನ್ಯಾಷನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಂ ಎಚ್ ಈಶ್ವರಮಂಗಲ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ, ಮರ್ಕಝ್ ಕುಂಬ್ರ ಯುಎಇ ಪ್ರಧಾನ ಕಾರ್ಯದರ್ಶಿ ಶಕೂರ್ ಮಣಿಲ, ದುಬೈ ಸಮಿತಿ ಕೋಶಾಧಿಕಾರಿ ಅಬ್ದುಲ್ ರಝ್ಝಾಖ್ ಬುಸ್ತಾನಿ, ಹಾಜಿ ಮೊಯಿದೀನ್ ಕುಟ್ಟಿ ಕಕ್ಕಿಂಜೆ,ಶುಭ ಹಾರೈಸಿದರು.

ಕೆ ಸಿ ಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ಸ್ವಾಗತಿಸಿ ಹಕೀಮ್ ತುರ್ಕಳಿಕೆ ಧನ್ಯವಾದ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News