ಹಾಜಿ ಕೆ.ಎಂ.ಸಾದುಕುಂಞಿ ನಿಧನ
Update: 2025-04-02 11:47 IST

ಮಂಗಳೂರು: ಕಿನ್ಯ ಬೆಳರಿಂಗೆ ನಿವಾಸಿ ಹಾಜಿ ಕೆ.ಎಂ.ಸಾದುಕುಂಞಿ(83) ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಇಂದು(ಎ.2) ಲುಹರ್ ನಮಾಝ್ ಗಿಂತ ಮುಂಚೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.