ಉಪ್ಪಿನಂಗಡಿ: ಶಾಲಾ ಬಸ್‌ ಪಲ್ಟಿ; ಅಪಾಯದಿಂದ ಪಾರಾದ ಮಕ್ಕಳು

Update: 2024-01-24 05:45 GMT

ಉಪ್ಪಿನಂಗಡಿ: ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಬುಧವಾರ ರಾಮನಗರ ಎಂಬಲ್ಲಿ ನಡೆದಿವೆ.

ಇಲ್ಲಿನ ಹಳೆಗೇಟು ಬಳಿಯ ಅರಫಾ ಶಾಲಾ ಬಸ್ ಇದಾಗಿದ್ದು, ಹಿರೇಬಂಡಾಡಿ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಬರುವ ಸಂದರ್ಭ ಈ ಘಟನೆ ನಡೆದಿದೆ. ಘಟನೆಯಿಂದ ಮಕ್ಕಳು ಸಣ್ಣ- ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News