ಡಾ.ಝಾಕಿರ್ ಹುಸೈನ್

Update: 2024-08-30 04:20 GMT

ಮಂಗಳೂರು, ಆ.30: ಮರ್ಹೂಂ ಯೂಸುಫ್ ಹುಸೈನ್ (ಗೋವಾ ಇಸ್ಬಾಕ) ಅವರ ಹಿರಿಯ ಪುತ್ರ ಡಾ.ಝಾಕಿರ್ ಹುಸೈನ್(59) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಂತಾಪ: ಡಾ.ಝಾಕಿರ್ ಹುಸೈನ್ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಅಝೀಝ್ ಬೈಕಂಪಾಡಿ, ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News