ವಸಂತಿ ಉಚ್ಚಿಲ್

Update: 2024-08-31 16:49 GMT

ಮಂಗಳೂರು, ಆ.31; ಶತಾಯುಷಿ ಹಾಗೂ ಉತ್ತಮ ಗೈಡ್ಸ್ ತರಬೇತಿ ಹೊಂದಿದ್ದ ನಿವೃತ್ತ ಶಿಕ್ಷಕಿ ವಸಂತಿ ಯು(103) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಪುತ್ರ ಎನ್.ಜಿ.ಮೊಹನ್, ಪುತ್ರಿ ಶ್ಯಾಮಲಾ ಮಾಧವ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ