ಕುವೈತ್ ಪ್ರಧಾನಿಯಾಗಿ ಶೇಖ್ ಮುಹಮ್ಮದ್ ಅಲ್-ಸಬಾ ನೇಮಕ

Update: 2024-01-04 18:23 GMT

ದುಬೈ: ಕುವೈತ್ ನ ಪ್ರಧಾನಿಯಾಗಿ ಶೇಖ್ ಮುಹಮ್ಮದ್ ಅಬಾ ಅಲ್-ಸಲೇಮ್ ಅಲ್-ಸಬಾರನ್ನು ನೇಮಕಗೊಳಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ `ಕುನಾ' ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.

ಹೊಸ ಸರಕಾರದ ಸದಸ್ಯರನ್ನು ನಾಮನಿರ್ದೇಶನ ಮಾಡಲು ಶೇಖ್ ಮುಹಮ್ಮದ್ ಗೆ ಅಧಿಕಾರ ನೀಡಲಾಗಿದೆ ಎಂದು ಕುವೈಟ್ ಅಮೀರ್ ಶೇಖ್ ಮೆಷಾಲ್ ಅಲ್-ಅಹ್ಮದ್ ಹೊರಡಿಸಿದ ಆದೇಶ ತಿಳಿಸಿದೆ. ಇಲ್ಲಿಯವರೆಗೆ ಶೇಖ್ ಮುಹಮ್ಮದ್ ಅಲ್-ಸಬಾ ಅವರು ಕುವೈಟ್ ನ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News