ಪ್ರತಿರೋಧ ಕಾರ್ಯಾಚರಣೆ, ಭಯೋತ್ಪಾದಕ ಕೃತ್ಯವಲ್ಲ: ಇರಾನ್

Update: 2024-10-07 15:23 GMT

PC : NDTV 

ಟೆಹ್ರಾನ್ : ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಭಯೋತ್ಪಾದಕ ಕೃತ್ಯವಲ್ಲ, ಪ್ರತಿರೋಧ ಕಾರ್ಯಾಚರಣೆಯಾಗಿದೆ ಎಂದು ಇರಾನ್ ಹೇಳಿದೆ.

ಹಮಾಸ್ಗೆ ತನ್ನ ತಾಯ್ನಾಡನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಅಕ್ಟೋಬರ್ 7ರ ದಾಳಿ ಪ್ರತಿರೋಧ ಕಾರ್ಯಾಚರಣೆಯಾಗಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News