ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಬಿಜೆಪಿಯ ಹಸ್ಮುಖ್ಭಾಯ್ ಪಟೇಲ್ ಅವರು ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರವನ್ನು 461755 ಮತಗಳಿಂದ ಜಯಭೇರಿ ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಹಿಮ್ಮತ್ ಸಿಂಗ್ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ಸೋಲಿಸಿದ್ದಾರೆ.
ನಾವು ಎನ್‌ಡಿಎಯಲ್ಲಿದ್ದೇವೆ, ಎನ್‌ಡಿಎಯಲ್ಲಿಯೇ ಮುಂದುವರೆಯುತ್ತೇವೆ : ಜೆಡಿಯು ನಾಯಕ ಕೆ ಸಿ ತ್ಯಾಗಿ
ಗುಜರಾತ್‌ನ ಮೆಹ್ಸಾನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹರಿಭಾಯ್ ಪಟೇಲ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಮ್‌ಜಿ ಠಾಕೋರ್ ಅವರನ್ನು ಸೋಲಿಸಿ 328046 ಮತಗಳಿಂದ ಗೆದ್ದಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಹಿಮಾ ಕುಮಾರಿ ಮೇವಾರ್ ಅವರು ರಾಜ್‌ಸಮಂದ್ ಲೋಕಸಭಾ ಕ್ಷೇತ್ರದಲ್ಲಿ 3,92,223 ಮತಗಳ ಅಂತರದಿಂದ ಕಾಂಗ್ರೆಸ್‌ನ ದಾಮೋದರ್ ಗುರ್ಜರ್ ಅವರನ್ನು ಸೋಲಿಸಿದರು.
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ಗೆ ಗೆಲುವು
ಮುಂಬೈ ಸೌತ್ ಸೆಂಟ್ರಲ್ ನಿಂದ ಶಿವಸೇನಾ (ಯುಬಿಟಿ) ನಾಯಕ ಅನಿಲ್ ದೇಸಾಯಿಗೆ ಗೆಲುವು
ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ವಿರುದ್ಧ ಟಿಎಂಸಿಯ ಯೂಸುಫ್ ಪಠಾಣ್ ಭರ್ಜರಿ ಗೆಲುವು
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಡಾ.ಮಂಜುನಾಥ್ ಗೆಲುವು
ಬಾಗಲಕೋಟೆಯಲ್ಲಿ ಬಿಜೆಪಿಯ ಪಿಸಿ ಗದ್ದಿಗೌಡರ್ ವಿರುದ್ಧ ಕಾಂಗ್ರೆಸ್‌ನ ಸಂಯಕ್ತಾ ಪಾಟೀಲ್‌ಗೆ ಸೋಲು