ಭಾರತಕ್ಕೆ 20ನೇ ಸ್ವರ್ಣ ಸಂಭ್ರಮ: ಸ್ಕ್ವಾಶ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ದೀಪಿಕಾ-ಹರೀಂದರ್

Update: 2023-10-05 07:05 GMT

Photo: Twitter/@India_AllSports

ಹ್ಯಾಂಗ್ ಝೌ: ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗಳಿಕೆಯನ್ನು 20ಕ್ಕೆ ಏರಿಸಿದೆ. ಗುರುವಾರ ಮಿಶ್ರ ಡಬಲ್ಸ್ ಸ್ಕ್ವಾಶ್‌ನಲ್ಲಿ ದೀಪಿಕಾ ಪಲ್ಲಿಕಲ್-ಹರೀಂದರ್ ಸಿಂಗ್ ಜೋಡಿ ಫೈನಲ್‌ನಲ್ಲಿ ಮಲೇಶ್ಯಾ ಜೋಡಿ ವಿರುದ್ಧ ಗೆಲುವು ಸಾಧಿಸಿತು.

‌ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 83ಕ್ಕೆ ಹೆಚ್ಚಳವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News