ಪ್ಯಾರಿಸ್‌ ಒಲಂಪಿಕ್ಸ್‌: ಕೂದಲೆಳೆಯ ಅಂತರದಲ್ಲಿ ಮೂರನೇ ಕಂಚು ಕಳೆದುಕೊಂಡ ಮನು ಭಾಕರ್

Update: 2024-08-03 08:15 GMT

ಮನು ಭಾಕರ್ (PTI)

ಪ್ಯಾರಿಸ್: ಪ್ಯಾರಿಸ್‌ ಒಲಂಪಿಕ್ಸ್‌ ನ 25 ಮೀಟರ್ ಪಿಸ್ತೂಲ್ ಫೈನಲ್ ನಲ್ಲಿ ನಾಲ್ಕನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಭಾರತೀಯ ಶೂಟರ್ ಮನು ಭಾಕರ್ ಹ್ಯಾಟ್ರಿಕ್ ಪದಕ ಸಾಧನೆಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತಗೊಂಡರು.

3 ಮತ್ತು ನಾಲ್ಕನೆಯ ಸ್ಥಾನಕ್ಕಾಗಿ ನಡೆದ ಎಲಿಮಿನೇಷನ್ ಪ್ಲೇ ಆಫ್ ನಲ್ಲಿ ಪರಾಭವಗೊಳ್ಳುವ ಮೂಲಕ ಮೂರನೆಯ ಪದಕ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಮನು ಭಾಕರ್ ಕೈ ತಪ್ಪಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News